ಪಾರ್ಟ್ನರ್ ಆನ್‌ಬೋರ್ಡಿಂಗ್ ಕಿಟ್

ನಮ್ಮ ಪ್ರಾಡಕ್ಟ್ ಗಳ ಬಗ್ಗೆ ತಿಳಿದ್ದುಕೊಳ್ಳಲು ಆನ್‌ಬೋರ್ಡಿಂಗ್ ಕಿಟ್‌ನ ನೋಡಿ

ಅಲ್ಲದೆ, ಈ ಕಿಟ್ ಅನ್ನು ನಿಮ್ಮ ಪಾಲುದಾರರೊಂದಿಗೆ ಹಂಚಿಕೊಳ್ಳಿ ಇದರಿಂದ ಅವರು ಕೂಡ ಈ ಪ್ರಾಡಕ್ಟ್ ಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಮಾರಾಟ ಮಾಡಲು ಪ್ರಾರಂಭಿಸಬಹುದು

ಕಂಪನಿಯ ಬಗ್ಗೆ

वीडियो चलाएं

ನಮ್ಮ ಉತ್ಪನ್ನಗಳು

ಪರ್ಸನಲ್ ಲೋನ್
  • ದೊಡ್ಡ ಮೊತ್ತದ ದೀರ್ಘಾವಧಿಯ ಅಸುರಕ್ಷಿತ ಸಾಲಗಳು
  • ಸರಾಸರಿ ಸಾಲದ ಮೊತ್ತ 1.5/- ಲಕ್ಷ ರೂ.
  • ಕಡಿಮೆ ವೆಚ್ಚದ ಮಾಸಿಕ ಇಎಂಐಗಳು
  • ವಿತರಿಸಿದ ಸಾಲದ ಮೊತ್ತದ ಮೇಲೆ 4% ಕಮಿಷನ್. ಉಧ್ಯಮಧ್ಯಲ್ಲಿಯೇ ಇದು ಅತ್ಯಧಿಕ 
  • ದೊಡ್ಡ ಮಟ್ಟದ ಅಂಡರ್ ಸರ್ವ್ರ್ಡ್ ಗ್ರಾಹಕರಿಗೆ, ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು ಈ ಕೆಳಗಿನ ಕಾರಣಕ್ಕೆ ಅಸುರಕ್ಷಿತ ಸಾಲವನ್ನು ನೀಡುವುದಿಲ್ಲ:
    • ರೂ. 30,000/- ಗಿಂತ ಕಡಿಮೆ ಗಳಿಸುವ ಗ್ರಾಹಕರು
    • ಶ್ರೇಣಿ 2 ಮತ್ತು ಕೆಳಗಿನ ಗ್ರಾಹಕರು
  • ಸಂಪೂರ್ಣವಾಗಿ ಆನ್‌ಲೈನ್ ಅಪ್ಲಿಕೇಶನ್ ಆಧಾರಿತ ಪ್ರಕ್ರಿಯೆ ಇರುತ್ತದೆ. ಯಾವುದೇ ಕಾಗದಪತ್ರಗಳು / ಬ್ಯಾಂಕ್ ಭೇಟಿಗಳ ಅಗತ್ಯವಿಲ್ಲ.
  • ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಹಾಯ ಮಾಡಲು ಹೆಚ್ಚು ತರಬೇತಿ ಪಡೆದ ಸಿಬ್ಬಂದಿಗಳ ಬೆಂಬಲ ಇರುತ್ತದೆ

ಪಾಲುದಾರ ಸರಾಸರಿ 6,000/-ರೂಪಾಯಿಯನ್ನು ಪ್ರತಿ ಸಾಲದ ವಿತರಣೆಯ ಮೇಲೆ ಗಳಿಸಬಹುದು.

ಕಡಿಮೆ ಸಂಬಳ ಪಡೆಯುವ ಮಧ್ಯಮ ವರ್ಗದವರಿಗೆ ಅಂದರೆ ತಿಂಗಳಿಗೆ ರೂ. 16,000/- ರೂಪಾಯಿಯಿಂದ 30,000/- ರೂ. ಸಂಬಳ ಗಳಿಸಿದರು ಇತರೆ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು ಸಾಲಗಳು ನಿಡದಂತಹ ಜನರಿಗೆ.

ಗ್ರೂಪ್ ಮೆಡಿಕ್ಲೇಮ್ ಇನ್ಶುರೆನ್ಸ್
(ಸ್ವಾಸ್ಥ್ಯ ಸುರಕ್ಷಾ ಪ್ಲಾನ್)
ಪಾಲಿಸಿ, ಕೇರ್ ಹೆಲ್ತ್ ಇನ್ಶುರೆನ್ಸ್
(ಹಿಂದೆ ಇದನ್ನು ರಿಲಿಗೇರ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು)
  • ಆಸ್ಪತ್ರೆಗೆ ದಾಖಲು ಮಾಡುವ ವೆಚ್ಚಗಳು (24 ಗಂಟೆಗಳಿಗಿಂತ ಕಡಿಮೆ) ಮತ್ತು ತುರ್ತು ಆಂಬ್ಯುಲೆನ್ಸ್ ಅನ್ನು ಒಳಗೊಂಡಿದೆ
  • ಲ್ಯಾಬ್ ಪರೀಕ್ಷೆಗಳು ಮತ್ತು ಫಾರ್ಮಸಿಗಳ ಮೇಲೆ ರಿಯಾಯಿತಿಯನ್ನು ಒಳಗೊಂಡಿದೆ
  • 50,000/-ರೂ. ಯಿಂದ 3,00,000/-ರೂ. ವರೆಗೆ ಕವರೇಜ್ ನೀಡಲಾಗುತ್ತದೆ
  • ಹೆಚ್ಚಿನ ಬೇಡಿಕೆ. ಕೆಳ ಮಧ್ಯಮ ಆದಾಯದ ಗುಂಪಿಗೆ ಆಫ್ಫೋರ್ಡಬಲ್ ಪಾಲಿಸಿ ೫೦ ಸಾವಿರ ರೂಪಾಯಿಯಿಂದ ಶುರುವಾಗಲಿದೆ
  • ಉದ್ಯಮದಲ್ಲಿ ಅತ್ಯುತ್ತಮ ಕಮಿಷನ್ (ಮತ್ತು ಹೆಚ್ಚುವರಿ ಪ್ರೋತ್ಸಾಹಕಗಳು)
  • ಆದಾಯವನ್ನು ಪುನರಾವರ್ತಿಸಿ. ಪ್ರತಿ ವರ್ಷ ಪಾಲಿಸಿ ರಿನಿವಲ್ ಆದ ನಂತರ ಮತ್ತೆ ಅದೇ ಕಮಿಷನ್ನನ್ನ ಗಳಿಸಿ 
  • ಯಾವುದೇ ಇನ್ಶೂರೆನ್ಸ್ ಕೋಡ್ ಅಗತ್ಯವಿಲ್ಲ
  • ಹೆಚ್ಚಿನ ಗ್ರಾಹಕ ತೃಪ್ತಿ
    • ಶ್ರೇಣಿ 2,3 ಮತ್ತು 4 ನಗರಗಳಲ್ಲಿ ಸೂಕ್ತವಾದ ಆರೋಗ್ಯ ರಕ್ಷಣೆ
    • 8000+ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ
    • ಆರೋಗ್ಯ ತಪಾಸಣೆ ಅಗತ್ಯವಿಲ್ಲ
    • ಹೆಚ್ಚು ಶೇಕಡದ ಸೆಟಲ್ಮೆಂಟ್  
  • ಸಾಮಾನ್ಯ ಆರೋಗ್ಯ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಸಾಧ್ಯವಾಗದ ಜನರು
  • ಆದಾಯ ಗಳಿಸುವ ಪ್ರತಿಯೊಬ್ಬರಿಗೂ ಭೇಟಿ ಮಾಡಿ, ಫ್ಯಾಮಿಲಿ ಫ್ಲೋಟರ್ ಮಾರಾಟ ಮಾಡಿ
ಗ್ರೂಪ್ ಹೋಸ್ಪಿಕ್ಯಾಶ್ ಇನ್ಶೂರೆನ್ಸ್
(ಡೈಲಿ ಕ್ಯಾಶ್ ಅಲ್ಲೋವನ್ಸ್)
ಕೇರ್ ಹೆಲ್ತ್ ಇನ್ಶುರೆನ್ಸ್ ನಿಂದ ಪಾಲಿಸಿ
(ಮುಂಚೆ ಇದನ್ನು ರಿಲಿಗೇರ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು)
  • ವೈದ್ಯಕೀಯ ಚಿಕಿತ್ಸೆಗೆ ಖರ್ಚು ಮಾಡಿದ ಮೊತ್ತವನ್ನು ಲೆಕ್ಕಿಸದೆ, ಆಸ್ಪತ್ರೆಗೆ ದಾಖಲಾದ ಪ್ರತಿ ದಿನವೂ ನಿಗದಿತ ನಗದು ಮರುಪಾವತಿಯನ್ನು ಒದಗಿಸುತ್ತದೆ
  • ಕುಟುಂಬ ಫ್ಲೋಟರ್ ಯೋಜನೆಗಳು. ಎಲ್ಲಾ ವಯಸ್ಸಿನವರಿಗೂ ಒಂದೇ ಪ್ರೀಮಿಯಂ
  • ಪಾಲಿಸಿಯನ್ನು ಖರೀದಿಸಲು ಯಾವುದೇ ದಾಖಲೆಗಳು, ಆರೋಗ್ಯ ತಪಾಸಣೆ ಅಗತ್ಯವಿಲ್ಲ
  • ಉದ್ಯಮದಲ್ಲಿ ಅತ್ಯುತ್ತಮ ಕಮಿಷನ್ (ಮತ್ತು ಹೆಚ್ಚುವರಿ ಪ್ರೋತ್ಸಾಹಕಗಳು)
  • ಆದಾಯವನ್ನು ಪುನರಾವರ್ತಿಸಿ. ಪಾಲಿಸಿ ರಿನಿವಲ್ ನಂತರ ಪ್ರತಿ ವರ್ಷ ಅದೇ ಕಮಿಷನ್ ಅನ್ನು ಸಂಪಾದಿಸಿ
  • ಯಾವುದೇ ಇನ್ಶೂರೆನ್ಸ್ ಕೋಡ್ ಅಗತ್ಯವಿಲ್ಲ
  • ಕಡಿಮೆ ಪ್ರೀಮಿಯಂಗಳೊಂದಿಗೆ ಸಿಂಪಲ್ ಪಾಲಿಸಿಯನ್ನು ಮಾರಾಟ ಮಾಡಬಹುದು
  • ಹೆಚ್ಚಿನ ಗ್ರಾಹಕ ತೃಪ್ತಿ. ಕ್ಲೇಮ್ ಮಾಡುವಾಗ ಯಾವುದೇ ರೀತಿಯ ಬಿಲ್ ಗಳು ಅಗತ್ಯ ಇಲ್ಲ
  • ಸಂಪಾಧನೆ  ಮಾವುವವರ ಮೇಲೆ ಪಿಚ್ ಮಾಡಿ. 
  • ಗಳಿಸುವ ಸದಸ್ಯರಿಗೆ ಪಿಚ್ ಮಾಡಿ. ಒಂದೇ ಕುಟುಂಬದೊಳಗೆ ಅನೇಕ ಪಾಲಿಸಿಗಳನ್ನು ಮಾರಾಟ ಮಾಡಿ
  • ನಿಮ್ಮ ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಆರೋಗ್ಯ ಇನ್ಶೂರೆನ್ಸ್ ಗ್ರಾಹಕರಿಗೆ ಆಡ್-ಆನ್ ಪಾಲಿಸಿಯಾಗಿ ಮಾರಾಟ ಮಾಡಿ
ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್
(ಪರ್ಸನಲ್ ಆಕ್ಸಿಡೆಂಟ್ ಕವರ್)
ಪಾಲಿಸಿ, ಕೇರ್ ಹೆಲ್ತ್ ಇನ್ಶುರೆನ್ಸ್
(ಹಿಂದೆ ಇದನ್ನು ರಿಲಿಗೇರ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು)
  • ಅಂಗವೈಕಲ್ಯ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಇನ್ಸೂರ್ ಮಾಡಲಾಗುವುದು
  • ಫ್ರಾಕ್ಚರ್, ಮಕ್ಕಳ ಶಿಕ್ಷಣ ಮತ್ತು ಮೊಬಿಲಿಟಿ ಎಕ್ಸಟೆನ್ಶನ್ ಸಪೋರ್ಟ್ ಅನ್ನು ಒಳಗೊಂಡಿದೆ
  • ಪಾಲಿಸಿಯನ್ನು ಖರೀದಿಸಲು ಯಾವುದೇ ದಾಖಲೆಗಳು, ಆರೋಗ್ಯ ತಪಾಸಣೆ ಅಗತ್ಯವಿಲ್ಲ
  • ಉದ್ಯಮದಲ್ಲಿ ಅತ್ಯುತ್ತಮ ಕಮಿಷನ್ (ಮತ್ತು ಹೆಚ್ಚುವರಿ ಪ್ರೋತ್ಸಾಹಕಗಳು)
  • ಆದಾಯವನ್ನು ಪುನರಾವರ್ತಿಸಿ. ಪಾಲಿಸಿ ರಿನಿವಲ್ ನಂತರ ಪ್ರತಿ ವರ್ಷ ಅದೇ ಕಮಿಷನ್ ಸಂಪಾದಿಸಿ
  • ಪಾಲಿಸಿಯನ್ನು ಮಾರಾಟ ಮಾಡಲು ಯಾವುದೇ ಇನ್ಶೂರೆನ್ಸ್ ಕೋಡ್ ಅಗತ್ಯವಿಲ್ಲ
  • ಸುಲಭವಾಗಿ ಪಡೆದ್ದುಕೊಳ್ಳುವ ಪ್ರಕ್ರಿಯೆ

ಕುಟುಂಬದ ಸಂಪಾದಕ ಸದಸ್ಯ. ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಪಾಲಿಸಿಯು ಕುಟುಂಬವನ್ನು ಆರ್ಥಿಕವಾಗಿ ಭದ್ರಪಡಿಸುತ್ತದೆ

ಡಿಜಿಗೋಲ್ಡ್
  • ಗ್ರಾಹಕರು ಸಣ್ಣ ಮೊತ್ತದ 500/-ರೂ. ಚಿನ್ನದಲ್ಲಿ ಹೂಡಿಕೆ ಮಾಡಬಹುದು

  • ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ    

    • ಮಾಸಿಕ ಹೂಡಿಕೆ ಯೋಜನೆ (ಎಸ್‌ಐಪಿ)

    • ಒಂದೇ ಬಾರಿ ಖರೀದಿಸಿ

  • ಇತರೆ ಗೋಲ್ಡ್ ಕಂಪನಿಗಳು ಚಿನ್ನದ ಸಾಲಕ್ಕಿಂತ 0.7 ಪಟ್ಟು ಮಾತ್ರ ನೀಡಿದರೆ ನಮ್ಮಲ್ಲಿ ಚಿನ್ನದ ಉಳಿತಾಯದಲ್ಲಿ 5 ಪಟ್ಟು ಸಾಲಕ್ಕೆ ಅರ್ಹರಾಗಿದ್ದಾರೆ.

  • ಮರುಕಳಿಸುವ ಆದಾಯ. ಎಸ್‌ಐಪಿ ನೋಂದಾಯಿಸಿ ಮತ್ತು ಪ್ರತಿ ವಹಿವಾಟಿನಲ್ಲಿ 2% ಮಾಸಿಕ ಕಮಿಷನ್ ಅನ್ನು ಗಳಿಸಿ 
  • ಡಿಜಿ  ಗೋಲ್ಡ್ ಸಾಲಗಳ ಮೇಲೆ ೨-೪% ಅಧಿಕ ಆದಾಯ ಗಳಿಸಿ
  • ಪ್ರತಿ ಗ್ರಾಹಕರ ಮೇಲೆ ಸುಲಭವಾಗಿ ರೂ. 10,000/- ವರೆಗೆ ಸಂಪಾದಿಸಿ 
  • ಜೀವನ ಗುರಿಗಳನ್ನು ಪೂರೈಸಲು ಸಂಪತ್ತನ್ನು ಸಂಗ್ರಹಿಸಲು ನೋಡುತ್ತಿರುವ ಜನರು
  • ಹಬ್ಬದ ಸಮಯದಲ್ಲಿ ಚಿನ್ನ ಖರೀದಿಸಲು ಬಯಸುವ ಜನರು
ಸಂಪರ್ಕ ವಿವರಗಳು

ಯಾವುದೇ ವಿಚಾರಣೆಗೆ ಸಂಪರ್ಕಿಸಿ

ಅಂಕಿತ್ ಚೌಧರಿ, ಹೆಡ್ ಆಫ್ ಪಾರ್ಟ್ನರ್ಶಿಪ್ಸ್

ankit.choudhary@moneyonclick.com