
ಪಾರ್ಟ್ನರ್ ಆನ್‌ಬೋರ್ಡಿಂಗ್ ಕಿಟ್
ನಮ್ಮ ಪ್ರಾಡಕ್ಟ್ ಗಳ ಬಗ್ಗೆ ತಿಳಿದ್ದುಕೊಳ್ಳಲು ಆನ್‌ಬೋರ್ಡಿಂಗ್ ಕಿಟ್‌ನ ನೋಡಿ
ಅಲ್ಲದೆ, ಈ ಕಿಟ್ ಅನ್ನು ನಿಮ್ಮ ಪಾಲುದಾರರೊಂದಿಗೆ ಹಂಚಿಕೊಳ್ಳಿ ಇದರಿಂದ ಅವರು ಕೂಡ ಈ ಪ್ರಾಡಕ್ಟ್ ಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಮಾರಾಟ ಮಾಡಲು ಪ್ರಾರಂಭಿಸಬಹುದು
ಕಂಪನಿಯ ಬಗ್ಗೆ
ನಮ್ಮ ಉತ್ಪನ್ನಗಳು

ಪರ್ಸನಲ್ ಲೋನ್
- ದೊಡ್ಡ ಮೊತ್ತದ ದೀರ್ಘಾವಧಿಯ ಅಸುರಕ್ಷಿತ ಸಾಲಗಳು
- ಸರಾಸರಿ ಸಾಲದ ಮೊತ್ತ 1.5/- ಲಕ್ಷ ರೂ.
- ಕಡಿಮೆ ವೆಚ್ಚದ ಮಾಸಿಕ ಇಎಂಐಗಳು
- ವಿತರಿಸಿದ ಸಾಲದ ಮೊತ್ತದ ಮೇಲೆ 4% ಕಮಿಷನ್. ಉಧ್ಯಮಧ್ಯಲ್ಲಿಯೇ ಇದು ಅತ್ಯಧಿಕ
- ದೊಡ್ಡ ಮಟ್ಟದ ಅಂಡರ್ ಸರ್ವ್ರ್ಡ್ ಗ್ರಾಹಕರಿಗೆ, ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು ಈ ಕೆಳಗಿನ ಕಾರಣಕ್ಕೆ ಅಸುರಕ್ಷಿತ ಸಾಲವನ್ನು ನೀಡುವುದಿಲ್ಲ:
- ರೂ. 30,000/- ಗಿಂತ ಕಡಿಮೆ ಗಳಿಸುವ ಗ್ರಾಹಕರು
- ಶ್ರೇಣಿ 2 ಮತ್ತು ಕೆಳಗಿನ ಗ್ರಾಹಕರು
- ಸಂಪೂರ್ಣವಾಗಿ ಆನ್‌ಲೈನ್ ಅಪ್ಲಿಕೇಶನ್ ಆಧಾರಿತ ಪ್ರಕ್ರಿಯೆ ಇರುತ್ತದೆ. ಯಾವುದೇ ಕಾಗದಪತ್ರಗಳು / ಬ್ಯಾಂಕ್ ಭೇಟಿಗಳ ಅಗತ್ಯವಿಲ್ಲ.
- ಪ್ರತಿಯೊಂದು ವಿಷಯದಲ್ಲೂ ನಿಮಗೆ ಸಹಾಯ ಮಾಡಲು ಹೆಚ್ಚು ತರಬೇತಿ ಪಡೆದ ಸಿಬ್ಬಂದಿಗಳ ಬೆಂಬಲ ಇರುತ್ತದೆ
ಪಾಲುದಾರ ಸರಾಸರಿ 6,000/-ರೂಪಾಯಿಯನ್ನು ಪ್ರತಿ ಸಾಲದ ವಿತರಣೆಯ ಮೇಲೆ ಗಳಿಸಬಹುದು.
ಕಡಿಮೆ ಸಂಬಳ ಪಡೆಯುವ ಮಧ್ಯಮ ವರ್ಗದವರಿಗೆ ಅಂದರೆ ತಿಂಗಳಿಗೆ ರೂ. 16,000/- ರೂಪಾಯಿಯಿಂದ 30,000/- ರೂ. ಸಂಬಳ ಗಳಿಸಿದರು ಇತರೆ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು ಸಾಲಗಳು ನಿಡದಂತಹ ಜನರಿಗೆ.
- ಮನಿಆನ್ಕ್ಲಿಕ್ ವೈಯಕ್ತಿಕ ಸಾಲದ ಬಗ್ಗೆ : https://youtu.be/U0Dqv3Gq8Mk
- ಗ್ರಾಹಕರ ಅರ್ಹತಾ ಮಾನದಂಡಗಳು : https://youtu.be/HMyBjURpMy4
- ಸಾಲ ಪ್ರಕ್ರಿಯೆಯ ವಿವಿಧ ಹಂತಗಳು : https://youtu.be/qe3A2gUBU5s
- ಪಾರ್ಟ್ನರ್ ಕಮಿಷನ್ ಪೇಯೌಟ್ : https://youtu.be/rt0YRik4nF0
- ಕ್ರೆಡಿಟ್ ಪಾಲಿಸಿ: http://bit.ly/CreditCriteriaMOC_Kannada
- ಪರ್ಸನಲ್ ಲೋನ್ ಸಾರಾಂಶ : http://bit.ly/PersonalLoanSummary_Kannada

ಗ್ರೂಪ್ ಮೆಡಿಕ್ಲೇಮ್ ಇನ್ಶುರೆನ್ಸ್
(ಸ್ವಾಸ್ಥ್ಯ ಸುರಕ್ಷಾ ಪ್ಲಾನ್)
ಪಾಲಿಸಿ, ಕೇರ್ ಹೆಲ್ತ್ ಇನ್ಶುರೆನ್ಸ್
(ಹಿಂದೆ ಇದನ್ನು ರಿಲಿಗೇರ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು)
- ಆಸ್ಪತ್ರೆಗೆ ದಾಖಲು ಮಾಡುವ ವೆಚ್ಚಗಳು (24 ಗಂಟೆಗಳಿಗಿಂತ ಕಡಿಮೆ) ಮತ್ತು ತುರ್ತು ಆಂಬ್ಯುಲೆನ್ಸ್ ಅನ್ನು ಒಳಗೊಂಡಿದೆ
- ಲ್ಯಾಬ್ ಪರೀಕ್ಷೆಗಳು ಮತ್ತು ಫಾರ್ಮಸಿಗಳ ಮೇಲೆ ರಿಯಾಯಿತಿಯನ್ನು ಒಳಗೊಂಡಿದೆ
- 50,000/-ರೂ. ಯಿಂದ 3,00,000/-ರೂ. ವರೆಗೆ ಕವರೇಜ್ ನೀಡಲಾಗುತ್ತದೆ
- ಹೆಚ್ಚಿನ ಬೇಡಿಕೆ. ಕೆಳ ಮಧ್ಯಮ ಆದಾಯದ ಗುಂಪಿಗೆ ಆಫ್ಫೋರ್ಡಬಲ್ ಪಾಲಿಸಿ ೫೦ ಸಾವಿರ ರೂಪಾಯಿಯಿಂದ ಶುರುವಾಗಲಿದೆ
- ಉದ್ಯಮದಲ್ಲಿ ಅತ್ಯುತ್ತಮ ಕಮಿಷನ್ (ಮತ್ತು ಹೆಚ್ಚುವರಿ ಪ್ರೋತ್ಸಾಹಕಗಳು)
- ಆದಾಯವನ್ನು ಪುನರಾವರ್ತಿಸಿ. ಪ್ರತಿ ವರ್ಷ ಪಾಲಿಸಿ ರಿನಿವಲ್ ಆದ ನಂತರ ಮತ್ತೆ ಅದೇ ಕಮಿಷನ್ನನ್ನ ಗಳಿಸಿ
- ಯಾವುದೇ ಇನ್ಶೂರೆನ್ಸ್ ಕೋಡ್ ಅಗತ್ಯವಿಲ್ಲ
- ಹೆಚ್ಚಿನ ಗ್ರಾಹಕ ತೃಪ್ತಿ
- ಶ್ರೇಣಿ 2,3 ಮತ್ತು 4 ನಗರಗಳಲ್ಲಿ ಸೂಕ್ತವಾದ ಆರೋಗ್ಯ ರಕ್ಷಣೆ
- 8000+ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ
- ಆರೋಗ್ಯ ತಪಾಸಣೆ ಅಗತ್ಯವಿಲ್ಲ
- ಹೆಚ್ಚು ಶೇಕಡದ ಸೆಟಲ್ಮೆಂಟ್
- ಸಾಮಾನ್ಯ ಆರೋಗ್ಯ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಸಾಧ್ಯವಾಗದ ಜನರು
- ಆದಾಯ ಗಳಿಸುವ ಪ್ರತಿಯೊಬ್ಬರಿಗೂ ಭೇಟಿ ಮಾಡಿ, ಫ್ಯಾಮಿಲಿ ಫ್ಲೋಟರ್ ಮಾರಾಟ ಮಾಡಿ
- ಗ್ರೂಪ್ ಮೆಡಿಕ್ಲೇಮ್ ಇನ್ಶೂರೆನ್ಸ್ ಪಾಲಿಸಿ ಸಾರಾಂಶ: http://bit.ly/PolicySummaryMediclaim_English
- ಮೆಡಿಕ್ಲೈಮ್ ಮಾರ್ಕೆಟಿಂಗ್ ಚಿತ್ರ: http://bit.ly/mocmediclaimPXimage
- ಮೆಡಿಕ್ಲೈಮ್ ರೇಟ್ ಕಾರ್ಡ್: http://bit.ly/RatecardMediclaim
- ಮೆಡಿಕ್ಲೈಮ್ ಬಗ್ಗೆ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು: http://bit.ly/MoCMediclaimInsurance_FAQs_PDF
- ಮೆಡಿಕ್ಲೇಮ್ ಪಾಲಿಸಿ ಡಾಕ್ಯುಮೆಂಟ್: http://bit.ly/CareMediclaimPolicy
- ಗ್ರಾಹಕರ ಮೆಡಿಕ್ಲೇಮ್ ಫಾರ್ಮ್: http://bit.ly/PartnerMediclaimForm

ಗ್ರೂಪ್ ಹೋಸ್ಪಿಕ್ಯಾಶ್ ಇನ್ಶೂರೆನ್ಸ್
(ಡೈಲಿ ಕ್ಯಾಶ್ ಅಲ್ಲೋವನ್ಸ್)
ಕೇರ್ ಹೆಲ್ತ್ ಇನ್ಶುರೆನ್ಸ್ ನಿಂದ ಪಾಲಿಸಿ
(ಮುಂಚೆ ಇದನ್ನು ರಿಲಿಗೇರ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು)
- ವೈದ್ಯಕೀಯ ಚಿಕಿತ್ಸೆಗೆ ಖರ್ಚು ಮಾಡಿದ ಮೊತ್ತವನ್ನು ಲೆಕ್ಕಿಸದೆ, ಆಸ್ಪತ್ರೆಗೆ ದಾಖಲಾದ ಪ್ರತಿ ದಿನವೂ ನಿಗದಿತ ನಗದು ಮರುಪಾವತಿಯನ್ನು ಒದಗಿಸುತ್ತದೆ
- ಕುಟುಂಬ ಫ್ಲೋಟರ್ ಯೋಜನೆಗಳು. ಎಲ್ಲಾ ವಯಸ್ಸಿನವರಿಗೂ ಒಂದೇ ಪ್ರೀಮಿಯಂ
- ಪಾಲಿಸಿಯನ್ನು ಖರೀದಿಸಲು ಯಾವುದೇ ದಾಖಲೆಗಳು, ಆರೋಗ್ಯ ತಪಾಸಣೆ ಅಗತ್ಯವಿಲ್ಲ
- ಉದ್ಯಮದಲ್ಲಿ ಅತ್ಯುತ್ತಮ ಕಮಿಷನ್ (ಮತ್ತು ಹೆಚ್ಚುವರಿ ಪ್ರೋತ್ಸಾಹಕಗಳು)
- ಆದಾಯವನ್ನು ಪುನರಾವರ್ತಿಸಿ. ಪಾಲಿಸಿ ರಿನಿವಲ್ ನಂತರ ಪ್ರತಿ ವರ್ಷ ಅದೇ ಕಮಿಷನ್ ಅನ್ನು ಸಂಪಾದಿಸಿ
- ಯಾವುದೇ ಇನ್ಶೂರೆನ್ಸ್ ಕೋಡ್ ಅಗತ್ಯವಿಲ್ಲ
- ಕಡಿಮೆ ಪ್ರೀಮಿಯಂಗಳೊಂದಿಗೆ ಸಿಂಪಲ್ ಪಾಲಿಸಿಯನ್ನು ಮಾರಾಟ ಮಾಡಬಹುದು
- ಹೆಚ್ಚಿನ ಗ್ರಾಹಕ ತೃಪ್ತಿ. ಕ್ಲೇಮ್ ಮಾಡುವಾಗ ಯಾವುದೇ ರೀತಿಯ ಬಿಲ್ ಗಳು ಅಗತ್ಯ ಇಲ್ಲ
- ಸಂಪಾಧನೆ ಮಾವುವವರ ಮೇಲೆ ಪಿಚ್ ಮಾಡಿ.
- ಗಳಿಸುವ ಸದಸ್ಯರಿಗೆ ಪಿಚ್ ಮಾಡಿ. ಒಂದೇ ಕುಟುಂಬದೊಳಗೆ ಅನೇಕ ಪಾಲಿಸಿಗಳನ್ನು ಮಾರಾಟ ಮಾಡಿ
- ನಿಮ್ಮ ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಆರೋಗ್ಯ ಇನ್ಶೂರೆನ್ಸ್ ಗ್ರಾಹಕರಿಗೆ ಆಡ್-ಆನ್ ಪಾಲಿಸಿಯಾಗಿ ಮಾರಾಟ ಮಾಡಿ
- ಗ್ರೂಪ್ ಹೋಸ್ಪಿಕ್ಯಾಶ್ ಇನ್ಶೂರೆನ್ಸ್ ಪಾಲಿಸಿ ಸಾರಾಂಶ: http://bit.ly/PolicySummaryDCA-Kannada
- ಡಿಸಿಎ ತರಬೇತಿ ವಿಡಿಯೋ: https://youtu.be/yxmYqjx7LEI
- ಡಿಸಿಎ ಕಸ್ಟಮರ್ ಮಾರ್ಕೆಟಿಂಗ್ ಮೆಟೀರಿಯಲ್: http://bit.ly/DCACKannada
- ಡಿಸಿಎ ಬಗ್ಗೆ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು: http://bit.ly/DCA_FAQs
- ಡಿಸಿಎ ಪಾಲಿಸಿದಾಖಲೆ: http://bit.ly/MOC-InsurancePolicy
- ಅರ್ಜಿ ನಮೂನೆ: https://forms.gle/ZqdUWoLQ1gtVV9QG9

ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್
(ಪರ್ಸನಲ್ ಆಕ್ಸಿಡೆಂಟ್ ಕವರ್)
ಪಾಲಿಸಿ, ಕೇರ್ ಹೆಲ್ತ್ ಇನ್ಶುರೆನ್ಸ್
(ಹಿಂದೆ ಇದನ್ನು ರಿಲಿಗೇರ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು)
- ಅಂಗವೈಕಲ್ಯ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಇನ್ಸೂರ್ ಮಾಡಲಾಗುವುದು
- ಫ್ರಾಕ್ಚರ್, ಮಕ್ಕಳ ಶಿಕ್ಷಣ ಮತ್ತು ಮೊಬಿಲಿಟಿ ಎಕ್ಸಟೆನ್ಶನ್ ಸಪೋರ್ಟ್ ಅನ್ನು ಒಳಗೊಂಡಿದೆ
- ಪಾಲಿಸಿಯನ್ನು ಖರೀದಿಸಲು ಯಾವುದೇ ದಾಖಲೆಗಳು, ಆರೋಗ್ಯ ತಪಾಸಣೆ ಅಗತ್ಯವಿಲ್ಲ
- ಉದ್ಯಮದಲ್ಲಿ ಅತ್ಯುತ್ತಮ ಕಮಿಷನ್ (ಮತ್ತು ಹೆಚ್ಚುವರಿ ಪ್ರೋತ್ಸಾಹಕಗಳು)
- ಆದಾಯವನ್ನು ಪುನರಾವರ್ತಿಸಿ. ಪಾಲಿಸಿ ರಿನಿವಲ್ ನಂತರ ಪ್ರತಿ ವರ್ಷ ಅದೇ ಕಮಿಷನ್ ಸಂಪಾದಿಸಿ
- ಪಾಲಿಸಿಯನ್ನು ಮಾರಾಟ ಮಾಡಲು ಯಾವುದೇ ಇನ್ಶೂರೆನ್ಸ್ ಕೋಡ್ ಅಗತ್ಯವಿಲ್ಲ
- ಸುಲಭವಾಗಿ ಪಡೆದ್ದುಕೊಳ್ಳುವ ಪ್ರಕ್ರಿಯೆ
ಕುಟುಂಬದ ಸಂಪಾದಕ ಸದಸ್ಯ. ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಪಾಲಿಸಿಯು ಕುಟುಂಬವನ್ನು ಆರ್ಥಿಕವಾಗಿ ಭದ್ರಪಡಿಸುತ್ತದೆ
- ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಸಾರಾಂಶ: http://bit.ly/PolicySummaryPA-Kannada
- ಪಿಎ ಇನ್ಶೂರೆನ್ಸ್ ತರಬೇತಿ ವೀಡಿಯೊ: https://youtu.be/rwidPX7GC88
- ಪಿಎ ಗ್ರಾಹಕ ಮಾರ್ಕೆಟಿಂಗ್ ವಸ್ತು: http://bit.ly/MocPaCustomerMM
- ಪಿಎ ಬಗ್ಗೆ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು http://bit.ly/MocPaFaq2
- ಪಿಎ ಪಾಲಿಸಿ ದಾಖಲೆ: http://bit.ly/MOC-InsurancePolicy

ಡಿಜಿಗೋಲ್ಡ್
ಗ್ರಾಹಕರು ಸಣ್ಣ ಮೊತ್ತದ 500/-ರೂ. ಚಿನ್ನದಲ್ಲಿ ಹೂಡಿಕೆ ಮಾಡಬಹುದು
ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ
ಮಾಸಿಕ ಹೂಡಿಕೆ ಯೋಜನೆ (ಎಸ್‌ಐಪಿ)
ಒಂದೇ ಬಾರಿ ಖರೀದಿಸಿ
ಇತರೆ ಗೋಲ್ಡ್ ಕಂಪನಿಗಳು ಚಿನ್ನದ ಸಾಲಕ್ಕಿಂತ 0.7 ಪಟ್ಟು ಮಾತ್ರ ನೀಡಿದರೆ ನಮ್ಮಲ್ಲಿ ಚಿನ್ನದ ಉಳಿತಾಯದಲ್ಲಿ 5 ಪಟ್ಟು ಸಾಲಕ್ಕೆ ಅರ್ಹರಾಗಿದ್ದಾರೆ.
- ಮರುಕಳಿಸುವ ಆದಾಯ. ಎಸ್‌ಐಪಿ ನೋಂದಾಯಿಸಿ ಮತ್ತು ಪ್ರತಿ ವಹಿವಾಟಿನಲ್ಲಿ 2% ಮಾಸಿಕ ಕಮಿಷನ್ ಅನ್ನು ಗಳಿಸಿ
- ಡಿಜಿ ಗೋಲ್ಡ್ ಸಾಲಗಳ ಮೇಲೆ ೨-೪% ಅಧಿಕ ಆದಾಯ ಗಳಿಸಿ
- ಪ್ರತಿ ಗ್ರಾಹಕರ ಮೇಲೆ ಸುಲಭವಾಗಿ ರೂ. 10,000/- ವರೆಗೆ ಸಂಪಾದಿಸಿ
- ಜೀವನ ಗುರಿಗಳನ್ನು ಪೂರೈಸಲು ಸಂಪತ್ತನ್ನು ಸಂಗ್ರಹಿಸಲು ನೋಡುತ್ತಿರುವ ಜನರು
- ಹಬ್ಬದ ಸಮಯದಲ್ಲಿ ಚಿನ್ನ ಖರೀದಿಸಲು ಬಯಸುವ ಜನರು
- ಡಿಜಿಗೋಲ್ಡ್ ತರಬೇತಿ ವೀಡಿಯೊ : https://youtu.be/iVq32Jx2Zt4
- ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು : https://bit.ly/mocdigigoldfaqs